ಗೆಳೆಯನ ಮಾವನ ಮಗಳ ಜತೆ ಒಂದು ರಾತ್ರಿ ಕಳೆದ ಸ್ನೇಹಿತ

ಬೆಂಗಳೂರು| Jagadeesh| Last Modified ಮಂಗಳವಾರ, 3 ಸೆಪ್ಟಂಬರ್ 2019 (16:27 IST)
ಪ್ರಶ್ನೆ: ನನ್ನ ತುಂಬಾ ಬಡವನಾಗಿದ್ದಾನೆ. ಆದರೆ ಅವನ ಮಾವನ ಮಗಳು ನೋಡೋಕೆ ದಂತದ ಗೊಂಬೆ ಇದ್ದಂತೆ ಇದ್ದಾಳೆ. ಸುರ ಸುಂದರಿಯಾಗಿರೋ ಆ ಹುಡುಗಿ ಮೇಲೆ ನನ್ನ ಗೆಳೆಯ ಮದುವೆಯಾಗೋಕೆ ಮನಸ್ಸು ಮಾಡಿದ್ದಾನೆ. ಆದರೆ ಆ ಹುಡುಗಿ ನನ್ನ ಜತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ.

ನನ್ನ ಡಿಯೋ ಬೈಕ್ ಓಡಿಸುತ್ತಾಳೆ. ನನ್ನಿಂದು ಹೊಸ ಮೊಬೈಲ್ ಕೇಳಿ ಪಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಒಂದು ರಾತ್ರಿ ನನ್ನ ಜತೆ ಮಲಗಿ ನೀಡಿದ್ದಾಳೆ. ಒಂದು ರಾತ್ರಿ ನನ್ನ ಜತೆ ಮಲಗಿರೋ ಆ ಬಳಿಕ ಪದೇ ಪದೇ ಸಂಭೋಗಕ್ಕೆ ತಾನಾಗಿಯೇ ಒತ್ತಾಯ ಮಾಡುತ್ತಿದ್ದಾಳೆ. ಈಗ ನನ್ನ ಗೆಳೆಯನ ಸ್ಥಿತಿ ನೆನಸಿಕೊಂಡರೆ ಭಯವಾಗುತ್ತಿದೆ. ಮುಂದೇನು ಮಾಡಲಿ?

ಉತ್ತರ: ನೀವು ಗೆಳೆತನಕ್ಕೆ ಬೆಲೆ ಕೊಡೋದನ್ನು ಕಲಿತಿಲ್ಲ. ಸುಂದರವಾಗಿರೋ ಆ ಹುಡುಗಿಯನ್ನು ನೀವು ಲೈಂಗಿಕವಾಗಿ ಆಮಿಷವೊಡ್ಡಿ ಬಳಸಿಕೊಂಡಿದ್ದೀರಿ.

ನಿಮ್ಮ ಗೆಳೆಯನಿಗೆ ಹಾಗೂ ಆ ಹುಡುಗಿ ಮನೆಯವರಿಗೆ ನಡೆದ ವಿಷಯ ತಿಳಿಸಿ ಆಕೆಯನ್ನೇ ಮದುವೆಯಾಗಿ ಬಾಳುಕೊಡಿ.


ಇದರಲ್ಲಿ ಇನ್ನಷ್ಟು ಓದಿ :