ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ನಂತರ ಕೆಲ ಪುರುಷರು ನಿದ್ರೆಗೆ ಜಾರುತ್ತಾರೆ. ಅಷ್ಟಕ್ಕು ಪುರುಷರು ಸೆಕ್ಸ್ನ ನಂತರ ಏಕೆ ಮಲಗುತ್ತಾರೆ ? ತಿಳಿದುಕೊಳ್ಳಲು ಮುಂದೆ ಓದಿ ಸೆಕ್ಸ್ ನಂತರ ನಿಮಗೂ ನಿದ್ರೆ ಬರುತ್ತಾ , ಹೆದರಬೇಡಿ ಇದಕ್ಕೆ ವೈಜ್ಞಾನಿಕ ಕಾರಣವಿದೆ. ಪ್ರತಿ ಸಲ ಸೆಕ್ಸ್ ನಂತರ ಪುರುಷರು ಮಲಗುತ್ತಾರೆ, ಇದಕ್ಕೆ ಕಾರಣ ಆಕ್ಸಿಟೋಸಿನ್ ಹಾರ್ಮೋನ್ನಿಂದ