ಪ್ರಶ್ನೆ: ನನ್ನ ವಯಸ್ಸು 21. ಪದವಿ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವೆ. ನಾನು ಮಾಡಬಾರದ್ದನ್ನು ಮಾಡಿ ಈಗ ಪೇಚಿಗೆ ಸಿಲುಕಿರುವೆ. ನನಗೆ ರೂಂ ನೀಡಿರುವ ಓನರ್ ನ ಪತ್ನಿ ಈ ಸಮಸ್ಯೆಗೆ ಕಾರಣ. ಆಂಟಿಯ ಗಂಡ ದೂರದ ಊರಿಗೆ ಕೆಲಸಕ್ಕೆ ಹೋಗುತ್ತಾರೆ. ತಿಂಗಳಲ್ಲಿ ಬರೋದು ಒಂದೆರಡು ದಿನ ಮಾತ್ರ. ಆಂಟಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮನೆಯಲ್ಲಿ ಒಬ್ಬರೇ ಇರೋದ್ರಿಂದ ಅವರ ಮನೆ ಮೇಲಿರುವ ನನ್ನ ರೂಮಿಗೆ ಆಗಾಗ ಬಂದು ಮಾತನಾಡುತ್ತಿದ್ದರು.ಅವರ