Health Care: ಬದಲಾಗುತ್ತಿರುವ ಜೀವನಶೈಲಿಯಿಂದ ನಮ್ಮ ಕಣ್ಣುಗಳ ಆರೋಗ್ಯ ಹಾಳಾಗುತ್ತಿರುವುದಂತು ಸುಳ್ಳಲ್ಲ. ಆದರೆ ನಾವು ಸೇವಿಸುವ ಆಹಾರದಿಂದಲೇ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು . ಕೊರೊನಾ ಸೋಂಕು ಹರಡುವುದನ್ನ ತಪ್ಪಿಸುವ ಸಲುವಾಗಿ ಸುಮಾರು ಒಂದು ವರೆ ವರ್ಷಗಳಿಂದ ಹೆಚ್ಚಿನ ಜನರಿಗೆ ಮನೆಯಿಂದಲೆ ಕೆಲಸ ಮಾಡಲು ಹೇಳಲಾಗಿದೆ. ಅನೇಕ ಕಂಪನಿಗಳು ಇನ್ನೂ ಒಂದು ವರ್ಷ ಇದನ್ನು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿವೆ. ಈ ಕೆಲಸದ ಕಾರಣದಿಂದ ಜನರು ಮೊಬೈಲ್, ಲ್ಯಾಪ್ ಟಾಪ್ ನೋಡುವುದು