ಸನ್ನಿ ಲಿಯೋನ್ ಥರ ಮಂಚಕ್ಕೆ ಬಾ ಅನ್ನೋ ಗಂಡ

ಬೆಂಗಳೂರು| Jagadeesh| Last Modified ಮಂಗಳವಾರ, 3 ಸೆಪ್ಟಂಬರ್ 2019 (15:47 IST)
ಪ್ರಶ್ನೆ: ಸರ್. ನಾನು ಮದುವೆಯಾಗಿ ಆರು ತಿಂಗಳಾಗಿವೆ. ಆದರೆ ನನ್ನ ಗಂಡ ಮದುವೆಗೂ ಮೊದಲೇ ಸಾಕಷ್ಟು ನೀಲಿ ಚಿತ್ರಗಳನ್ನು ನೋಡಿದ್ದಾರೆ. ಇನ್ನು ಸನ್ನಿ ಲಿಯೋನ್ ಅಂದರೆ ಅವರಿಗೆ ತುಂಬಾ ಇಷ್ಟವಂತೆ.

ಹೀಗಾಗಿ ನನಗೂ ಅರೆ ಬರೆ ಬಟ್ಟೆ ತಂದು ಕೊಡುತ್ತಾರೆ. ದಿನ ರಾತ್ರಿಯಾದರೆ ಸಾಕು, ಸನ್ನಿ ಲಿಯೋನ್ ನ ಆ ವಿಡಿಯೋಗಳನ್ನು ತೋರಿಸುತ್ತಾರೆ. ನೀನೂ ಸನ್ನಿಯಂತೆ ಮಂಚಕ್ಕೆ ಬರಬೇಕು ಅಂತ ಒತ್ತಾಯ ಮಾಡುತ್ತಾರೆ. ಮುಂದೆ ಮಾಡೋದೇನು?

ಉತ್ತರ: ಅತೀಯಾಗಿ ಕೆಟ್ಟ ಚಿತ್ರಗಳಿಗೆ ದಾಸರಾದವರು ಹಾಗೂ ವಿಕ್ಷಿಪ್ತ ಮನಸ್ಥಿತಿ ಹೊಂದಿದವರು ಹೀಗೆ ಮಾಡುತ್ತಾರೆ. ಕೂಡಲೇ ನಿಮ್ಮ ಗಂಡನನ್ನು ಮನೋ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಸಲಹೆ ಕೊಡಿಸಿ.

ಇನ್ನು ದಾಂಪತ್ಯ ಹಾಗೂ ಲೈಂಗಿಕ ಕ್ರಿಯೆ ವಿಷಯದಲ್ಲಿ ಬೇರೊಬ್ಬಳನ್ನು ಅನುಕರಣೆ ಮಾಡುವುದು ಹಾಗೂ ಅವರಂತೆ ಮಾಡು ಅನ್ನೋದು ಸರಿಯಲ್ಲ. ನಿಮ್ಮ ಗಂಡನಿಗೆ ವಾಸ್ತವದ ಬಗ್ಗೆ ತಿಳಿಸಿ ಹೇಳಿ.

 
ಇದರಲ್ಲಿ ಇನ್ನಷ್ಟು ಓದಿ :