ಮಾನ್ಸೂನ್ ಪ್ರವಾಸಿಗರಿಗಂತೂ ಸಖತ್ ಫೇವರೇಟ್. ಮಳೆಯೊಂದಿಗೆ ಸುಂದರ ಹಚ್ಚಹಸಿರಿನೊಂದಿಗೆ ಕಾಲ ಕಳೆಯುವುದಂತೂ ಅದ್ಭುತ ಅನುಭವ.ಆದ್ದರಿಂದ ಈ ಮಳೆಗಾಲದಲ್ಲಿ ನೀವು ಪ್ರವಾಸ ಕೈಗೊಳ್ಳಲು ಬಯಸಿದರೆ ಗೋವಾ ಉತ್ತಮ ಆಯ್ಕೆಯ ತಾಣವಾಗಿದೆ. ಗೋವಾವು ಉತ್ತರದಿಂದ ದಕ್ಷಿಣಕ್ಕೆ ಸುಂದರವಾದ ಕಡಲತೀರಗಳಿಂದ ಆವೃತವಾಗಿದೆ. ಬಿಳಿ ಮರಳಿನ ಕಡಲತೀರದಲ್ಲಿ ಸುಂದ ಸಮಯ ಕಳೆಯಬಹುದು.ಸಾಮಾನ್ಯವಾಗಿ ಗೋವಾ ಎಂದಾಕ್ಷಣ ಬೇಸಿಗೆಯಲ್ಲಿ ಪ್ರಯಾಣ ಬೆಳೆಸಲು ಇಷ್ಟ ಪಡುತ್ತಾರೆ. ಆದರೆ ಮಳೆಗಾಲದಲ್ಲಿ ಗೋವಾ ನೋಡುವುದೇ ಒಂದು ಚಂದ.ಗೋವಾದ ಟಾಪ್ ಬೀಚ್ಗಳುಮೊರ್ಜಿಮ್ ಈ ಸುಂದರವಾದ