ಲಕ್ಷ್ಮೀ ಗಾಯತ್ರಿ ಮಂತ್ರ ಪಠಣ ಮಾಡಿದ್ರೆ ಹಲವು ಪ್ರಯೋಜನಗಳು

ದೆಹಲಿ| Sudha| Last Updated: ಗುರುವಾರ, 11 ಆಗಸ್ಟ್ 2016 (09:47 IST)
ಎಲ್ಲರಿಗೂ ಹಣ ಗಳಿಸಿ ಸುಖವಾಗಿರುವ ಹಂಬಲ ಇದ್ದೇ ಇರುತ್ತದೆ. ಲಕ್ಷಾಧಿಪತಿಯಾಗಲು ನೀವೂ ಯೋಚನೆ ಮಾಡಬೇಕಾಗಿಲ್ಲ. ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಗಳಿಸಿಕೊಳ್ಳಲು ಸಾಧ್ಯ. ಲಕ್ಷ್ಮೀ ಗಾಯತ್ರಿ ಮಂತ್ರದಿಂದಾಗುವ ಪ್ರಯೋಜನಗಳು ಹಲವಾರು. ಪ್ರತಿಯೊಂದು ಮಂತ್ರವು ಅಧಿಕ ಶಕ್ತಿ ಪಡೆದಿರುವಂತಹದ್ದು, ಭಕ್ತಿಯಿಂದ ಈ ಪಠಣ ಮಾಡಿ ಹಲವು ಸಮಸ್ಯೆಗಳಿಗೆ ಮುಕ್ತಿ ಪಡೆಯಬಹುದು... 
ಮನೆಯಲ್ಲಿ ಕುಳಿತು ಲಕ್ಷ್ಮೀ ಗಾಯತ್ರಿ ಮಂತ್ರ ಪಠಿಸಿ..ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
 
ಹಿಂಧೂಗಳು ಮಂತ್ರ ಪಠಣ ಮಾಡುವುದರಲ್ಲಿ ನಂಬಿಕೆ ಇಟ್ಟವರು.. ಪರಮಾತ್ಮನ ಪ್ರತಿ ನಿರ್ದಿಷ್ಟ ಪಾತ್ರವನ್ನು ಹೊಂದಿರುತ್ತದೆ. ಮಂತ್ರಗಳು ವಿಶ್ವ ಪ್ರಸಿದ್ಧಿ ಹಾಗೂ ಭಾರತ ಅತ್ಯುತ್ತಮ ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿದೆ. ಮಂತ್ರಗಳ ಪಠಣ ಮಾಡುವುದರಿಂದ ನಿತ್ಯ ಜೀವನದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 
>
ಓಂ ಶ್ರೀ ಮಹಾಲಕ್ಷ್ಮೀಯೇ ಚಾ ವಿದಮಾಹೇ ವಿಷ್ಣು ಪತ್ನಿಯೇ ಚಾ ಧೀಮಹಿ..
ತನೋ ಲಕ್ಷ್ಮೀ ಪ್ರಚೋದಯಾತಾ ಓಂ...>  
ಲಕ್ಷ್ಮೀ ಗಾಯತ್ರಿ ಮಂತ್ರದಿಂದಾಗುವ ಪ್ರಯೋಜನಗಳು ಹಲವಾರು... ಪ್ರತಿಯೊಂದು ಪತ್ರವು ಅಧಿಕ ಶಕ್ತಿ ಪಡೆದಿರುವಂತಹದ್ದು, ಭಕ್ತಿಯಿಂದ ಈ ಪಠಣ ಮಾಡಿ ಹಲವು ಸಮಸ್ಯೆಗಳಿಗೆ ಮುಕ್ತಿ ಪಡೆಯಬಹುದು... 
 
ಲಕ್ಷ್ಮೀ ಮಂತ್ರ ಪಠಣ ಮಾಡುವುದರಿಂದ ಮನಸ್ಸು ಧನಾತ್ಮಕ ಚೌಕಟ್ಟಿನಲ್ಲಿ ಇರುತ್ತದೆ. ಹಾಗೂ ನಿಯಮಿತವಾಗಿ ಈ ಮಂತ್ರ ಪಠಿಣ ನಮಗೆ ಉತ್ತಮ ಭವಿಷ್ಯ ಮತ್ತು ಸಂಪತ್ತನ್ನು ಪಡೆಯಲು ಸಾಧ್ಯವಾಗುತ್ತದೆ.
 
ಈ ಮಂತ್ರ ಪಠಣ ಮಾಡುವುದರಿಂದ ವೃತ್ತಿಯಲ್ಲಿರುವವರು ಬಡ್ತಿ ಪಡೆಯುತ್ತಾರೆ. ಅಲ್ಲದೇ ವ್ಯಾಪಾರ ಕೈಗೊಳ್ಳುವವರು ಈಗಾಗ್ಲೇ ವ್ಯಾಪಾರ ಮಾಡುತ್ತಿರುವವರು ಲಾಭ ಪಡೆಯುತ್ತಾರೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 
 


ಇದರಲ್ಲಿ ಇನ್ನಷ್ಟು ಓದಿ :