ತೆಂಗಿನಕಾಯಿ ವಿನೆಗರ್ ಅನ್ನು ಹಲವಾರು ಭಕ್ಷ್ಯಗಳಲ್ಲಿ ಪರಿಮಳವನ್ನು ಹೆಚ್ಚಿಸುವ ಸಾಧನವಾಗಿ ಬಳಸಲಾಗುತ್ತದೆ. ತೆಂಗಿನಕಾಯಿ ಫೆನಿ - ದೇಸಿ ಗೋವಾದ ಆಲ್ಕೊಹಾಲ್ಯುಕ್ತ ಪಾನೀಯ ತಯಾರಿಸಲು ಸಹ ಬಳಕೆಯಾಗುತ್ತಿದೆ. ಇದು ಆ್ಯಪಲ್ ಸೈಡರ್ ವಿನೆಗರ್ಗಿಂತ ರುಚಿಯಾಗಿರುತ್ತದೆ. ತೆಂಗಿನಕಾಯಿ ವಿನೆಗರ್ನಿಂದ ಸಾಂಪ್ರದಾಯಿಕ ಗೋವಾದ ಖಾದ್ಯಗಳಾದ ವಿಂಡಾಲೂ ಮತ್ತು ಸೋರ್ಪೊಟೆಲ್ ತಯಾರಿಸಬಹುದು. ಇದನ್ನು ಮನೆಯಲ್ಲಿಯೂ ತಯಾರಿಸಬಹುದು ಮತ್ತು ಇದನ್ನು ಹಲವು ವಿಧಗಳಲ್ಲಿ ಬಳಸಬಹುದು. ಆದರೆ ನಾವು ವಿನೆಗರ್ ತಯಾರಿಸುವ ಪ್ರಕ್ರಿಯೆಗೆ ಹೋಗುವ ಮೊದಲು, ತೆಂಗಿನಕಾಯಿ ವಿನೆಗರ್ನ