ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಬಿಜೆಪಿ ನಾಯಕರ ದೌಡು

ಬೆಂಗಳೂರು, ಶನಿವಾರ, 13 ಜುಲೈ 2019 (14:27 IST)

ಸಾಬೀತಾಗಿ ಮುಖ್ಯಮಂತ್ರಿ ನಿರ್ಧಾರ ಪ್ರಕಟಿಸಿದ ಮೇಲೆ ಬಿಜೆಪಿ ತಳಮಳಗೊಂಡಿದೆ. ಏಕಾ ಏಕಿಯಾಗಿ ಕಮಲ ಪಾಳೆಯದ ಶಾಸಕರು ಅತೃಪ್ತ ಶಾಸಕ ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.


 ಬಿಜೆಪಿಯ ಶಾಸಕರಾರ ಎಸ್.ಆರ್.ವಿಶ್ವನಾಥ ಹಾಗೂ ಎಂ.ಕೃಷ್ಣಪ್ಪ ಅವರು ರಾಮಲಿಂಗಾ ರೆಡ್ಡಿಯವರನ್ನ ಭೇಟಿ ಮಾಡಿ ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದ್ದಾರೆ.

ಚರ್ಚೆ ಬಳಿಕ ವಿಶ್ವನಾಥ್ ಮಾತನಾಡಿದ್ದು, ಸಮಾಜದ ಚುನಾವಣೆ ವಿಷಯ ಸಂಬಂಧ ಚರ್ಚೆ ನಡೆಸಲಾಗಿದೆ ಎಂದರು.
ಮುಖ್ಯಮಂತ್ರಿ ಸದನದಲ್ಲಿ ಬಹುಮತ ಸಾಬೀತು ಪಡಿಸೋದಿಲ್ಲ. ಅದಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ ಸಿಎಂ ಬಳಿ ಇಲ್ಲ.

ಬಹುಮತ ಸಾಬೀತು ವೇಳೆ ಮೈತ್ರಿ ಪಕ್ಷಗಳ ಶಾಸಕರೆ ಗೈರಾಗುತ್ತಾರೆ ಅನ್ನೋ ಮೂಲಕ ಮೈತ್ರಿ ಸರಕಾರ ಉರುಳಲಿದೆ ಎಂದ್ರು.

ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೆಣ್ಣು ಗರ್ಭ ಧರಿಸೋಕೆ ವೀರ್ಯ ಬೇಕೇ ಬೇಕಾ?

ಮಹಿಳೆ ಸೊಬಗಿನ ಖಣಿ. ಸುಂದರಿಯಾದ ಯುವತಿ ಮದುವೆಯಾದ ಮೇಲೆ ಸಂತಾನಕ್ಕಾಗಿ ಇನ್ನಿಲ್ಲದ ಕನಸು ಕಾಣುತ್ತಾಳೆ. ...

news

ರಾತ್ರಿಸುಖ ಇದನ್ನು ತಿನ್ನೋದು ಮಾರಕವಂತೆ…!

ಲೈಂಗಿಕ ಜೀವನಕ್ಕೆ ಕೆಲವೊಂದು ಆಹಾರ ಉತ್ತಮ ಟಾನಿಕಂತೆ ಕೆಲಸ ಮಾಡುತ್ತದೆ. ಆದರೆ ಈ ಕೆಲವೊಂದನ್ನು ತಿಂದರೆ ...

news

ಹೆಚ್ಚು ಸರಸವಾಡಿದರೂ ಅದು ಆಗುತ್ತಿಲ್ಲ: ಮಾಡೋದೇನು?

ನಾವಿಬ್ರೂ ತುಂಬಾ ಚೆನ್ನಾಗಿ ಸಂಭೋಗ ಮಾಡ್ತೇವೆ. ಹಗಲು ರಾತ್ರಿ ಎನ್ನದೇ ಸುಖ ಅನುಭಿವಿಸುತ್ತೇವೆ. ಆದರೂ ಯಾಕೆ ...

news

ನೀಲಿಚಿತ್ರ ವೀಕ್ಷಿಸುವ ಪುರುಷರು ರತಿಕ್ರೀಡೆಯಲ್ಲಿ ಮಾಡುವ ಅತೀ ದೊಡ್ಡ ತಪ್ಪು ಏನು ಗೊತ್ತಾ?!

ಬೆಂಗಳೂರು: ಏಕಾಂಗಿಯಾಗಿ ಲೈಂಗಿಕ ಕಾಮನೆಗಳನ್ನು ತಣಿಸಿಕೊಳ್ಳಲು ನೀಲಿಚಿತ್ರ ವೀಕ್ಷಿಸುವ ಹವ್ಯಾಸ ಅನೇಕ ...