ನಿಮ್ಮ ಮನದಲ್ಲಿ ಮಾತ್ರವಲ್ಲ ಇನಿಯನ ಬಳಿ ಮೊದಲ ಬಾರಿ ಬರುವಾಗ ಆಕೆಯಲ್ಲೂ ಕೌತುಕದ ಕವಾಟ ತೆರೆದಿರುತ್ತದೆ. ಹಗ್ಗ ಕಿತ್ತ ಹೋರಿಯಂತೆ ಆತನನ್ನು ನೋಡಿ ಎದೆಯ ಬಡಿತ ನೂರಿಪ್ಪತ್ತು ದಾಟಿರುತ್ತದೆ. ಹೇಗೋ ಏನೋ ಎಂಬ ಅಳಲು ಆಕೆಯ ಮನದಲ್ಲಿ ಮನೆಮಾಡಿರುತ್ತದೆ. ಈಗಾಗಲೆ ಆಕೆಯನ್ನು ಹಲವು ಬಾರಿ ಸ್ಪರ್ಶಿಸಿದ್ದರೂ ಈ ಸ್ಪರ್ಶದಲ್ಲಿ ಏನೋ ಮುದವಿರುತ್ತದೆ. ಆಕೆಯಲ್ಲಿ ಕಾಮಕವನವನ್ನು ಅರಳಿಸುವುದು ಹೇಗೆ? ಏನು ಮಾಡಿದರೆ ಆಕೆ ನನಗೆ ಇನ್ನಷ್ಟು ಹತ್ತಿರವಾಗಬಹುದು? ಮಿಲನಮಹೋತ್ಸವವನ್ನು ಅವಿಸ್ಮರಣೀಯ ಮಾಡಲು