ಪ್ರಶ್ನೆ: ನಾನು 28 ವರ್ಷದ ಯುವಕ. ವಯೋ ಸಹಜವಾಗಿ ನಾನೊಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ. ಅವಳು ತುಂಬಾ ಬೋಲ್ಡ್ ಆಗಿ ಆರಂಭದಲ್ಲಿ ಮಾತನಾಡೋಕೆ ಶುರುಮಾಡಿದ್ಲು. ನಾನು ಅವಳನ್ನು ಪ್ರೀತಿಸೋಕೆ ರೆಡಿಯಾದೆ. ಅವಳ ಬಗ್ಗೆ ನಾನಾ ಕಲ್ಪನೆ ಕಟ್ಟಿಕೊಂಡಿದ್ದೆ. ಆದರೆ ಕೆಲವು ದಿನಗಳ ಬಳಿಕ ಆಕೆ ನನ್ನ ಜತೆ ಸಲುಗೆಯಿಂದ ವರ್ತಿಸೋಕೆ ಆರಂಭ ಮಾಡಿದ್ದಾಳೆ.ಆದರೆ ನನ್ನ ಸಮಸ್ಯೆ ಏನೆಂದರೆ ಆಕೆಗೆ ಪ್ರೀತಿ, ಪ್ರೇಮಕ್ಕಿಂತ ಮುಖ್ಯವಾದದ್ದು ಹಣ ಅಂತೆ. ನಿನಗೆ ಗೊತ್ತಿಲ್ಲ ಕಣೋ ಹಣಾನೇ