ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಗರ್ಭನಿರೋಧಕ ಸಾಧನ ಕಾಂಡೋಮ್ ನಲ್ಲಿ ಡಿಫರೆಂಟ್ ಫ್ಲೇವರ್ ನ ಕಾಂಡೋಮ್ ಬರುತ್ತಿದೆ. ಆದರೆ ಇದೀಗ ಬಂದಿರುವ ಹೊಸ ಕಾಂಡೋಮ್ ಒಂದು ಟ್ವಿಟರ್ ನಲ್ಲಿ ಭಾರೀ ಸದ್ದು ಮಾಡಿದೆ! ಅದೆಂಥಾ ಕಾಂಡೋಮ್ ಇರಬಹುದು ಎಂದು ನೀವು ಊಹಿಸುತ್ತಿರಬಹುದು. ಅದರ ವಿಶೇಷತೆಯೇ ಅದರ ಫ್ಲೇವರ್. ಇದುವರೆಗೆ ಹಣ್ಣುಗಳ, ಹೂವಿನ ಫ್ಲೇವರ್ ನ ಕಾಂಡೋಮ್ ಬರುತ್ತಿತ್ತು. ಆದರೆ ಇದೀಗ ಶುಂಠಿ ಫ್ಲೇವರ್ ನ ಕಾಂಡೋಮ್ ಬಂದಿದೆ.ಇದನ್ನು ನೋಡಿ ಟ್ವಿಟಟ್