ಪ್ರಶ್ನೆ: ನಾನು 32 ವರ್ಷದ ಗೃಹಿಣಿ. ಆಗಾಗ ನನಗೆ ಯೋನಿ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ನನ್ನ ಪತಿಗೆ ರಾತ್ರಿ ಸುಖ ನೀಡಲು ನನ್ನಿಂದ ಸಾಧ್ಯವಾಗುತ್ತಿಲ್ಲ.ವೈದ್ಯರ ಹತ್ತಿರ ಹೋಗಲು ಭಯ. ಮನೆಯಲ್ಲಿಯೇ ಯೋನಿ ನೋವಿಗೆ ಪರಿಹಾರ ಏನಾದರೂ ಇದ್ದರೆ ತಿಳಿಸಿ.ಉತ್ತರ: ಯೋನಿಯ ನೋವು ಕಳೆಯಲು ನಮ್ಮ ಹಿರಿಯರು ಹಲವು ಉಪಾಯಗಳನ್ನು ಕಂಡುಕೊಂಡಿದ್ದರು. ಬಿಲ್ವಪತ್ರಿ ಕಾಯಿಯೊಳಗಿನ ಬೀಜ, ಗಜಗದ ಬೀಜ ಇವನ್ನು ಸಮ ಪ್ರಮಾಣ ಚೂರ್ಣಮಾಡಿ 2 ತೊಲೆ ಪುಡಿಯನ್ನು ಜೇನುತುಪ್ಪದಲ್ಲಿ ಕಲಿಸಿ