ಸೌಂದರ್ಯ ಅಂದ್ರೆ ನೆನಪಾಗೋದು ತಕ್ಷಣಕ್ಕೆ ಹೊಳೆಯುವ ಕೈಗೆ ಸೀಗುವ ವಸ್ತುಗಳನ್ನು ಉಪಯೋಗಿಸುವುದು. ಈ ಮಣ್ಣು ನಿಮ್ಮ ಬೆಸ್ಟ್ ಫ್ರೆಂಡ್ ಆಗಬಲ್ಲದು. ಆರೋಗ್ಯ ಹಾಗೂ ತ್ವಜೆಯನ್ನು ಹೆಚ್ಚಿಸುವಲ್ಲಿ ನಿಮ್ಮ ಚರ್ಮ ಶುದ್ಧೀಕರಣಕ್ಕೆ ಈ ಮಣ್ಣು ನಿಮ್ಮ ಬೆಸ್ಟ್ ಫ್ರೆಂಡ್ ಆಗಬಲ್ಲದು. ನಿಮ್ಮ ಆರೋಗ್ಯ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಈ ಮಣ್ಣು ವರವವಾಗಬಲ್ಲದು. ಸಮಸ್ಯೆ ನಿವಾರಣೆ ಮಾಡಲು ಈ ಮಣ್ಣನ್ನು ಒಮ್ಮೆ ಬಳಕೆ ಮಾಡಿ ನೋಡಿ... ಇತ್ತೀಚಿನ ದಿನ ಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ