ಪ್ರಶ್ನೆ: ಮದುವೆಯಾಗಿ ಒಂದು ವರ್ಷ ಆಗುತ್ತಾ ಬಂದಿದೆ. ನಾನು ಈಗ 28 ವರ್ಷದ ಯುವತಿ. ನಮ್ಮ ಮೊದಲ ರಾತ್ರಿಯಂದು ನನ್ನ ಗಂಡ ನನ್ನ ಸೇರಬೇಕೆನ್ನುವಷ್ಟರಲ್ಲಿ ಅವರಿಗೆ ಸ್ಖಲಿಸಿತ್ತು. ಆಮೇಲೆ ಕೂಡ ಅವರಿಗೆ ತುಂಬಾ ಹೊತ್ತು ಸೆಕ್ಸ್ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಖಲಿಸಿದ ನಂತರ ಮಲಗ್ತಾರೆ. ನಾನು ಪ್ರತಿದಿನವೂ ಮತ್ತೊಮ್ಮೆ ಸೆಕ್ಸ್ ಮಾಡುವಂತೆ ಪೀಡಿಸಿದರೂ ಅವರಿಂದ ಅದು ಸಾಧ್ಯವಾಗುತ್ತಿಲ್ಲ. ನಾನು ಕೇವಲ ಒಂದು ಬಾರಿ ಮಾತ್ರ ಗಂಡನೊಂದಿಗೆ ಸೇರುತ್ತಿದ್ದೇನೆ. ಅಂದ್ಹಾಗೆ ಅವರ ಜನನಾಂಗ