ಪ್ರಶ್ನೆ: ಸರ್, ನಾನು ಖಾಸಗಿ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನಾನು ಪದವಿ ಓದುತ್ತಿರುವಾಗ ಪಕ್ಕದ ಮನೆಯಲ್ಲಿದ್ದ ಪಿಯು ಓದುತ್ತಿದ್ದ ಯುವತಿಯನ್ನು ಇಷ್ಟಪಟ್ಟಿದ್ದೆ. ಅವಳೂ ಇಷ್ಟಪಟ್ಟಿದ್ದರೂ ಹೇಳಿರಲಿಲ್ಲ. ಅವರ ಮನೆಯಲ್ಲಿ ವಿಷಯ ಗೊತ್ತಾಗಿ ನನ್ನ ಕೈಗೆ ಅವಳಿಂದ ರಕ್ಷಾ ಬಂಧನ ಕಟ್ಟಿಸಿದ್ದರು. ಆ ಬಳಿಕ ನಾನು ಅವಳಿಂದ ದೂರವೇ ಉಳಿದಿದ್ದೆ. ಆ ಬಳಿಕ ಮುಂಬೈಗೆ ಹೋಗಿ ವಿದ್ಯಾಭ್ಯಾಸ ಮಾಡಿದ ಬಳಿಕ ಈಗ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ. ನಿರುದ್ಯೋಗಿಯಾಗಿದ್ದ ರಾಖಿ ಕಟ್ಟಿದ ಆ