ಪ್ರಶ್ನೆ: ಸರ್. ನಾನು ಮದುವೆಯಾಗಿ ಎರಡು ತಿಂಗಳಾಗಿವೆ. ಆದರೆ ನನ್ ಹೆಂಡತಿಗೆ ಡ್ಯಾನ್ಸ್ ಮೇಲೆ ತುಂಬಾ ಪ್ರೀತಿ. ನಿತ್ಯವೂ ಸುಮ್ಮನೆ ಒಂದು ಅರೆಕ್ಷಣ ನಿಂತುಕೊಂಡರೂ ಅಷ್ಟರಲ್ಲೇ ಡ್ಯಾನ್ಸ್ ಮಾಡುತ್ತಿರುತ್ತಾಳೆ.ಹಗಲಲ್ಲಿ ಮಾತ್ರವಲ್ಲ ರಾತ್ರಿ ವೇಳೆ ನಾವು ಮಲಗೋಕೆ ರೆಡಿಯಾಗುವಾಗಲೂ ಅವಳು ಡ್ಯಾನ್ಸ್ ಮಾಡುತ್ತಲೇ ಬೆಡ್ ಗೆ ಬರುತ್ತಾಳೆ. ಇದರಿಂದ ನನಗೆ ಹಿಂಸೆ ಆಗುತ್ತಿದೆ. ಅವಳಿಗೆ ಏನೆಲ್ಲಾ, ಎಷ್ಟೆಲ್ಲಾ ಹೇಳಿದ್ರೂ ಪ್ರಯೋಜನವಾಗಿಲ್ಲ. ಮಾಡೋದೇನು?ಉತ್ತರ: ವಯಸ್ಸು ಹಾಗೂ ಅಭಿರುಚಿ ಅಲ್ಲದೇ ಕೆಲವರ ಹವ್ಯಾಸಗಳೇ ಅವರಿಗೆ