Weight Loss: ಸಧ್ಯದ ಪರಿಸ್ಥಿತಿಯಲ್ಲಿ ನಿಮ್ಮ ರಾತ್ರಿಯ ಊಟದ ನಡುವೆ ಮತ್ತು ಮಲಗುವ ಮುನ್ನ ನೀವು ಹೆಚ್ಚು ದೈಹಿಕ ಚಟುವಟಿಗಳನ್ನು ಮಾಡುತ್ತಿಲ್ಲ, ಇದು ನಿಮ್ಮ ದೇಹದ ಕೊಬ್ಬಿನ ಅಂಶ ಹಾಗೆಯೇ ದೇಹದಲ್ಲಿ ಸಂಗ್ರಹವಾಗುವಂತೆ ಮಾಡುತ್ತದೆ.ಸ್ಥೂಲಕಾಯ ಎಂಬುದು ಪ್ರತಿಯೊಬ್ಬರಿಗೂ ತಲೆನೋವಾಗಿರುವ ವಿಚಾರ, ಇದು ಹೆಚ್ಚು ಅಪಾಯವನ್ನು ಸೃಷ್ಟಿ ಮಾಡುವ ಒಂದು ರೋಗ ಎಂದು ಹೇಳಬಹುದು. ಕೊರೊನಾ ಕಾರಣಗಳಿಂದ ಹೆಚ್ಚು ಹೆಚ್ಚು ಜನರು ಮನೆಯಲ್ಲಿಯೇ ಇದ್ದು ಜಡವಾದ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ಅದು ನಿಮ್ಮ