ಹರೆಯಕ್ಕೆ ಬಂದಾಗ ಹುಡುಗ – ಹುಡುಗಿಯರಲ್ಲಿ ಸಹಜವಾಗಿಯೇ ರೋಮ್ಯಾನ್ಸ್, ಸಂಭೋಗದ ಕುರಿತು ಅತೀವ ಆಸಕ್ತಿ ಹೆಚ್ಚಿರುತ್ತದೆ. ಆದರೆ ಈ ವಯಸ್ಸಲ್ಲಿ ಕಾಮ ಪಾಠ ಅಥವಾ ಆ ಕುರಿತಾದ ಕುತೂಹಲ ಭವಿಷ್ಯವನ್ನೇ ಹಾಳು ಮಾಡಬಲ್ಲದು.