ಪುರುಷ ಹಾಗೂ ಹೆಣ್ಣು ರಾತ್ರಿಯಾಗುತ್ತಿದ್ದಂತೆ ಹಾಸಿಗೆ ಸುಖಕ್ಕೆ ಹಾತೊರೆದು ಸುಖ ಅನುಭವಿಸಿ ಮಲಗುವುದು ಕೆಲವರ ನಿತ್ಯದ ದಿನಚರಿ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನೀವು ಆಕೆಯೊಂದಿಗೆ ಮಲಗಲಬೇಡಿ. ಇದರಿಂದ ಉತ್ತಮ ಲಾಭ ನಿಮಗೇ ಆಗಲಿದೆ.ರಜಸ್ವಲೆ ಅಂದರೆ ಸ್ತ್ರೀಯು ರುತುಮತಿಯಾದಾಗ ಅಥವಾ ಆ ನಾಲ್ಕು ದಿನಗಳ ಕಾಲ ನೀವು ಆಕೆಯನ್ನು ಸೇರಲೇಬೇಡಿ. ಅನ್ಯಸ್ತ್ರೀಯರ ಜೊತೆ ಮಲಗಬೇಡಿ. ಇದರಿಂದ ನೂರಾರು ರೋಗಗಳೇ ಬರಬಲ್ಲವು.ಗರ್ಭವತಿಯರೊಡನೆ ಸರಸ ಆಡಲೇಬೇಡಿ. ಗರ್ಭಾಶಯ ಒಡೆಯುವ ಅಥವಾ ಗರ್ಭಪಾತ ಆಗುವ ಸಾಧ್ಯತೆ