ಪುರುಷ, ಮಹಿಳೆ ಜತೆಯಾಗಿ ರತಿಸುಖ ಅನುಭವಿಸುವಾಗ ಬಹುತೇಕರು ತಮ್ಮ ಗುಪ್ತಾಂಗಗಳಿಗೆ ಯಾವುದನ್ನು ಹಚ್ಚಿಕೊಳ್ಳಬೇಕು ಅಂತ ತಲೆ ಕೆಡಿಸಿಕೊಳ್ತಾರೆ.ಕಾಮಕೇಳಿ ನಡೆಸುವಾಗ ತೆಂಗಿನ ಎಣ್ಣೆ ಇಲ್ಲವೇ ವೈಟ್ ಪೆಟ್ರೋಲಿಯಂ ಜಲ್ಲಿಯನ್ನು ಸಾಮಾನ್ಯವಾಗಿ ಬಳಕೆ ಮಾಡ್ತಾರೆ. ಇವು ಎಲ್ಲದಕ್ಕೂ ಒಳ್ಳೆಯದಲ್ಲ. ಇವುಗಳಿಂದ ಸುಖಕ್ಕೆ ಬದಲಾಗಿ ದೀರ್ಘಕಾಲದಲ್ಲಿ ತೊಂದರೆಗಳೇ ಜಾಸ್ತಿ.ಮಹಿಳೆಯ ಗುಪ್ತಾಂಗಕ್ಕೆ ಸಂಭೋಗದ ವೇಳೆ ತೆಂಗಿನೆಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸುವುದು ಅಪಾಯಕಾರಿ. ಬಹುತೇಕ ಮಹಿಳೆಯರಿಗೆ ತೆಂಗಿನ ಎಣ್ಣೆ ಅಲರ್ಜಿ ಉಂಟುಮಾಡಬಲ್ಲದು.ಪುರುಷ ಮತ್ತು ಮಹಿಳೆಯರ ಒಳ