ಪುರುಷರಲ್ಲಿ ನಪುಂಸಕತ್ವ ಉಂಟಾಗಲು ಹಲವು ಕಾರಣಗಳಿರುತ್ತವೆ. ಹಾಸಿಗೆಯಲ್ಲಿ ಮನದನ್ನೆಗೆ ರತಿಸುಖ ನೀಡಲು ವಿಫಲವಾದಾಗ ಅನುಭವಿಸುವ ಯಾತನೇ ಆತನೊಬ್ಬನಿಗೆ ಗೊತ್ತು. ಇದು ನಪುಂಸಕತೆಯ ಲಕ್ಷಣವೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.