ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆ ಮಾಡಿಕೊಳ್ಳುವುದು ದೊಡ್ಡ ಸಾಹಸದ ಕೆಲಸ ಮತ್ತು ಅದಕ್ಕಾಗಿ ನಾವೆಲ್ಲಾ ಪಡುವ ಪರಿಶ್ರಮ ನಮಗೆ ತಿಳಿದಿರುತ್ತದೆ, ಅದರಲ್ಲಿಯೂ ಜನರು ತಮ್ಮ ಮುಖದಲ್ಲಿ, ಹೊಟ್ಟೆಯ, ತೊಡೆಯ ಮತ್ತು ಎದೆಯ ಭಾಗದಲ್ಲಿ ಅತಿಯಾಗಿ ಶೇಖರಣೆಯಾಗುವಂತಹ ಕೊಬ್ಬಿನಾಂಶ ಕಡಿಮೆ ಮಾಡಿಕೊಳ್ಳಲು ಹಲವು ಮಾರ್ಗಗಳನ್ನು ಅನುಸರಿಸುವುದುಂಟು.ಮುಖದಲ್ಲಿ ಕೊಬ್ಬಿನಾಂಶ ಜಾಸ್ತಿಯಾಗಿ ಶೇಖರಣೆ ಆಗುವುದರಿಂದ ಮುಖ ದಪ್ಪಗೆ ಕಾಣುತ್ತದೆ ಮತ್ತು ಕೆಳಗೆ ಜೋತು ಬಿದ್ದಂತೆ ಕಾಣುತ್ತದೆ.ಇದರಿಂದ ಜನರು ಬೇಸರಗೊಂಡಿರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಅದೃಷ್ಟವಶಾತ್ ನಿಮ್ಮ