ಗಂಡು ಹಾಗೂ ಹೆಣ್ಣಿನ ಸಮಾಗಮದಲ್ಲಿ ಪ್ರಧಾನ ಪಾತ್ರ ಹಾಗೂ ಜೀವ ಉತ್ಪತ್ತಿಯಲ್ಲಿ ಪ್ರಧಾನ ಪಾತ್ರ ವಹಿಸುವ ವೀರ್ಯವನ್ನು ಪರೀಕ್ಷೆಸಲು ಈಗ ಹಲವಾರು ವಿಧಾನಗಳು ಜಾರಿಯಲ್ಲಿವೆ. ಆದರೂ ಜನಪದರು ಹಾಗೂ ನಮ್ಮ ಈ ಹಿಂದಿನ ತಲೆಮಾರುಗಳು ಜನರು ತಮ್ಮದೇ ಆದ ಪದ್ಧತಿಗಳ ಮೂಲಕ ಶುದ್ಧ ಹಾಗೂ ವೀರ್ಯದ ಪವಿತ್ರ್ಯತೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಈ ಕ್ರಮ ಈಗ ಚಾಲ್ತಿಯಲ್ಲಿ ಇಲ್ಲವಾದರೂ ಆ ಕ್ರಮ ಏನೆಂಬುದನ್ನು ನೋಡೋಣ.ವೀರ್ಯವನ್ನು ನೀರಿನಲ್ಲಿ ಹಾಕಬೇಕು. ನೀರ ಮೇಲೆ ತೇಲಿದ