Cherry Fruit Benefits: ಆರೋಗ್ಯಕರ ಸೂಪರ್ಫುಡ್ಗಳಲ್ಲಿ ಒಂದು ಎಂದು ಕರೆಯಲ್ಪಡುವ ಚೆರ್ರಿಗಳು ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿವೆ. ಏಕೆಂದರೆ ಹಣ್ಣುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿದೆ. ಬಹುತೇಕ ಜನರಿಗೆ ಚೆರ್ರಿ ಹಣ್ಣುಗಳು ಎಂದರೆ ಬಹಳ ಇಷ್ಟ. ಈ ಹಣ್ಣು ಹುಳಿ ಮತ್ತು ಸಿಹಿಯ ಮಿಶ್ರಣ. ಇದು ಕೆಲವೊಂದು ಸಿಹಿ ಆಹಾರ ಪದಾರ್ಥದೊಂದಿಗೆ ಹೆಚ್ಚಿನ ರುಚಿ ನೀಡುತ್ತದೆ. ಇವುಗಳನ್ನು ಕೇಕ್, ಟಾರ್ಟ್ಸ್, ಪೈ ಮತ್ತು ಚೀಸ್ ಕೇಕ್ ಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು