Tulsi Leaves : ತುಳಸಿ ಪರಿಮಳ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ. ಅದರ ಔಷಧಿಯ ಗುಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಉದ್ದವಾಗಿ ಬೆಳೆಯುತ್ತದೆ. ಆದರೆ ಅಡ್ಡ ಪರಿಣಾಮಗಳಿವೆ. ಹಲವಾರು ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಇಂಥಹದೆ ಒಂದು ಅದ್ಭುತ ಗಿಡಮೂಲಿಕೆ ಎಂದರೆ ತುಳಸಿ. ತುಳಸಿಯನ್ನು ಬಳಸಿ ಹಲವಾರು ಔಷಧಿಗಳನ್ನು ತಯಾರು ಮಾಡಲಾಗುತ್ತದೆ. ಕೆಮ್ಮು, ಶೀತ ಹೀಗೆ ಹಲವಾರು ರೋಗಗಳಿಗೆ ಇದು ರಾಮಬಾಣ. ಹೆಚ್ಚಿನ