ಬೆಣ್ಣೆ (Butter)ಸೇವಿಸುವುದರಿಂದ ರಕ್ತದ ಸಂಚಾರ ಸುಗಮವಾಗುತ್ತದೆ. ಚರ್ಮದ ಆರೋಗ್ಯಕ್ಕೂ ಹೆಚ್ಚು ಉಪಯುಕ್ತ. ಇನ್ನು ಬೆಣ್ಣೆಯನ್ನು ತಿನ್ನುವುದರಿಂದ ದೃಷ್ಟಿ ದೋಷವು ಹೆಚ್ಚಳವಾಗುತ್ತದೆ ಮತ್ತು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಹರಿದಾಡಿತ್ತು.ಇದರ ಜಾಡನ್ನು ಹಿಡಿದ ಜಾಗರಣ್ ನ್ಯೂ ಮೀಡಿಯಾದ ಫ್ಯಾಕ್ಟಿಂಗ್ ಚೆಕ್ಕಿಂಗ್ ವೆಬ್ಸೈಟ್ ವಿಶ್ವಾಸ್ ನ್ಯೂಸ್ ಇದರ ಮಾಹಿತಿ ಸುಳ್ಳು ಎಂದು ಹೇಳಿದೆ. ಈ ಕುರಿತು ಸಂಶೋಧನೆ ನಡೆಸಿದ ವಿಶ್ವಾಸ್ ನ್ಯೂಸ್, ಈ ಲೇಖನ ಜನರನ್ನು