ಪ್ರಶ್ನೆ: ಕಳೆದ ಐದು ವರ್ಷಗಳಿಂದ ನನ್ನ ಪತ್ನಿಗೆ ಲೈಂಗಿಕ ಕ್ರಿಯೆಗಳಲ್ಲಿ ಆಸಕ್ತಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಅವಳಿಗೆ ಲೈಂಗಿಕ ಕ್ರಿಯೆ ಬಗ್ಗೆ ಪೂರ್ತಿ ಆಸಕ್ತಿ ಕಳೆದು ಹೋಗಿದೆ. ಪತ್ನಿಗೆ ಈಗ 40 ವರ್ಷ. ನನಗೆ 42 ವರ್ಷ. ಆದರೆ ಈ ಕುರಿತು ಮಾತ್ರ ನಾನು ತುಂಬಾ ಮಾನಸಿಕವಾಗಿ ಕುಗ್ಗಿದ್ದೇನೆ. ಅವಳು ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿಲ್ಲ. ಅದಕ್ಕೆ ಅವಳ ಆತ್ಮಾಭಿಮಾನ ಅಡ್ಡಿಬರುತ್ತದೆ. ಇದರಿಂದ ನನ್ನ ಜೀವನ ನರಕವನ್ನಾಗಿದೆ. ನಾನೇನು ಮಾಡಲಿ. ಉತ್ತರ :