ವಿವಾಹದ ನಂತರ ಲೈಂಗಿಕ ಜೀವನ ಸುಖವಾಗಿರಬೇಕು ಎಂದು ಎಲ್ರೂ ಅಪೇಕ್ಷೆ ಪಡುತ್ತಾರೆ. ಆದರೆ ಅದಕ್ಕಾಗಿ ಕೆಲವೊಂದು ಟಿಪ್ಸ್ ಪಾಲಿಸಲೇಬೇಕು. ಸಂಗಾತಿಗೆ ಲೈಂಗಿಕ ಕ್ರಿಯೆ ನಡೆಸಲು ನೀವು ಯಾವತ್ತಿಗೂ ಒತ್ತಾಯ ಮಾಡಬೇಡಿ. ದೈಹಿಕ ಸಂಪರ್ಕ ಹೊಂದುವ ಸಮಯದಲ್ಲಿ ನೀವು ನಿಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿ. ಇದರಿಂದ ಬೆಸ್ಟ್ ಸೆಕ್ಸ್ ನಿಮ್ಮದಾಗುತ್ತದೆ. ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಂಫರ್ಟೇಬಲ್ ಫೀಲ್ ಮಾಡಿಕೊಳ್ಳಿ. ಮಿಲನದ ಸಂದರ್ಭ ದೇಹದಲ್ಲಾಗುವ ಪ್ರತಿಯೊಂದು ಬದಲಾವಣೆಗಳನ್ನು ಫೀಲ್ ಮಾಡಿಕೊಳ್ಳಿ.ಸಂಗಾತಿ ಜೊತೆ