ಬಹುತೇಕ ಪುರುಷರು ತಾವು ಲೈಂಗಿಕ ಕ್ರಿಯೆಯಲ್ಲಿ ಶಕ್ತರಿದ್ದರೂ ಯಾವುದೋ ಅನುಮಾನ ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ. ಅದರಲ್ಲಿ ವೀರ್ಯಾಣು ಶಕ್ತಿ ಕುಂದುವುದು ಲೈಂಗಿಕ ಸಮಸ್ಯೆಗಳಲ್ಲಿ ಒಂದು. ಇದರಿಂದ ಪುರುಷರಲ್ಲಿ ಬಂಜೆತನ ಕಾಡಬಹುದು. ಅದಕ್ಕಾಗಿ ಚಿಂತಿಸುವ ಪುರುಷರು ಇವನ್ನ ತಿನ್ನೋದ್ರಿಂದ ಹೆಚ್ಚು ಪೌರುಷ ಮೆರೆಯಬಹುದು. ಕಿತ್ತಳೆ, ಸೇಬು, ದ್ರಾಕ್ಷಿ ಹಣ್ಣು ಸೇರಿದಂತೆ ಸಿ ವಿಟಮಿನ್ ಇರುವ ಹಣ್ಣುಗಳನ್ನು ಸೇವಿಸುವುದರಿಂದ ಪುರುಷರ ವೀರ್ಯ ಹೆಚ್ಚಾಗುತ್ತದೆ. ಸಿಹಿ ಗೆಣಸಿನಲ್ಲಿ ಪೋಟಾಷಿಯಂ ಅಂಶ ಹೆಚ್ಚಿರುತ್ತದೆ, ಇದು ಏರಿದ ರಕ್ತದೊತ್ತಡದ ವಿರುದ್ಧ