ರಾತ್ರಿಸುಖ ಇದನ್ನು ತಿನ್ನೋದು ಮಾರಕವಂತೆ…!

ಬೆಂಗಳೂರು, ಶನಿವಾರ, 13 ಜುಲೈ 2019 (14:17 IST)

ಜೀವನಕ್ಕೆ ಕೆಲವೊಂದು ಆಹಾರ ಉತ್ತಮ ಟಾನಿಕಂತೆ ಕೆಲಸ ಮಾಡುತ್ತದೆ. ಆದರೆ ಈ ಕೆಲವೊಂದನ್ನು ತಿಂದರೆ ಹಾಸಿಗೆ ಸುಖ ಕನ್ನಡಿಯ ಗಂಟು ಆಗುತ್ತೆ ಅಂತ ಸಂಶೋಧನೆಗಳು ತಿಳಿಸಿವೆ.
 

ಫ್ರೈಡ್ ಚಿಕನ್ ಇಷ್ಟಪಡುವವರಿಗೊಂದು ಬ್ಯಾಡ್ ನ್ಯೂಸ್. ಫ್ರೈಡ್ ಚಿಕನ್ ತಿನ್ನವರು ಲೈಂಗಿಕ ಸಂಬಂಧಿ ಸಮಸ್ಯೆಗೊಳಗಾಗುತ್ತಾರಂತೆ.


ತೈವಾನ್ ನ 17 ವರ್ಷದ ಹುಡುಗ ಜಾಕಿ ಎಂಬಾತನು  ಫ್ರೈಡ್ ಚಿಕನ್ ತಿನ್ನುತ್ತಿದ್ದರಿಂದ ಆತನ ತೂಕ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಶುರುವಾಗಿದೆ. ಆದ್ರೆ ಇದನ್ನು ನಿರ್ಲಕ್ಷಿಸಿದ ಜಾಕ್, ಫ್ರೈಡ್ ಚಿಕನ್ ಸೇವನೆ ಮುಂದುವರೆಸಿದ್ದ.

ಈ ನಡುವೆ ಜಾಕ್ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಉತ್ತೇಜನದ ಕೊರತೆ ಎದುರಾಗ್ತಾ ಇತ್ತಂತೆ. ಈ ಕುರಿತು ವೈದ್ಯರನ್ನು ಭೇಟಿ ಮಾಡಿದಾಗ ಚಿಕಿತ್ಸೆ ನಡೆಸಿದ ವೈದ್ಯರು, ಕೊಲೆಸ್ಟ್ರಾಲ್ ಹೆಚ್ಚಾಗಿದ್ದು, ತೂಕ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಹಾಗೇ ಫ್ರೈಡ್ ಚಿಕನ್ ಸೇವಿಸಿದ್ದರಿಂದ ಅದು ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಫ್ರೈಡ್ ಚಿಕನ್ ಬಿಡುವಂತೆ ಸಲಹೆ ನೀಡಿದ್ದಾರಂತೆ.  

 
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೆಚ್ಚು ಸರಸವಾಡಿದರೂ ಅದು ಆಗುತ್ತಿಲ್ಲ: ಮಾಡೋದೇನು?

ನಾವಿಬ್ರೂ ತುಂಬಾ ಚೆನ್ನಾಗಿ ಸಂಭೋಗ ಮಾಡ್ತೇವೆ. ಹಗಲು ರಾತ್ರಿ ಎನ್ನದೇ ಸುಖ ಅನುಭಿವಿಸುತ್ತೇವೆ. ಆದರೂ ಯಾಕೆ ...

news

ನೀಲಿಚಿತ್ರ ವೀಕ್ಷಿಸುವ ಪುರುಷರು ರತಿಕ್ರೀಡೆಯಲ್ಲಿ ಮಾಡುವ ಅತೀ ದೊಡ್ಡ ತಪ್ಪು ಏನು ಗೊತ್ತಾ?!

ಬೆಂಗಳೂರು: ಏಕಾಂಗಿಯಾಗಿ ಲೈಂಗಿಕ ಕಾಮನೆಗಳನ್ನು ತಣಿಸಿಕೊಳ್ಳಲು ನೀಲಿಚಿತ್ರ ವೀಕ್ಷಿಸುವ ಹವ್ಯಾಸ ಅನೇಕ ...

news

ಜನನಾಂಗದ ಈ ವಿಚಾರದ ಬಗ್ಗೆ ಪುರುಷರು ಗಮನಕೊಡಲೇಬೇಕು!

ಬೆಂಗಳೂರು: ಜನನಾಂಗದ ಸ್ವಚ್ಛತೆ, ಸೌಂದರ್ಯದ ವಿಚಾರದಲ್ಲಿ ಮಹಿಳೆಯರಷ್ಟೇ ಪುರುಷರೂ ಕಾಳಜಿವಹಿಸಬೇಕಾಗುತ್ತದೆ. ...

news

ಪುರುಷರ ಜನನಾಂಗದ ಗಾತ್ರ ಇಷ್ಟಿದ್ದರೆ ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತದಂತೆ!

ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸುಖ ಪಡೆಯಲು ಪುರುಷರ ಜನನಾಂಗದ ಗಾತ್ರಲಳೆಯರಿ ಮುಖ್ಯವಲ್ಲ ಎಂದು ...