ಹೊಸದಾಗಿ ಮದುವೆಯಾದಾಗ ಇದ್ದಂತಹ ಲೈಂಗಿಕ ಆಸಕ್ತಿ ಕುಗ್ಗುತ್ತಿದೆಯೆ? ಲೈಂಗಿಕ ತುಡಿತ ಹೆಚ್ಚಿಸಿಕೊಳ್ಳಬೇಕೆಂದು ನಾನಾ ಕಸರತ್ತು ಮಾಡುತ್ತಿರುವಿರಾ? ಹಾಗಿದ್ರೆ ಮುಂದೆ ಓದಿ. ಯಾವುದೇ ಮಾತ್ರೆಗಳನ್ನು ನುಂಗುತ್ತಿರುವಿರಾ? ಅದನ್ನೆಲ್ಲ ಬಿಟ್ಟುಬಿಡಿ, ಪ್ರತಿದಿನ ಹದಿನೈದು ದಿನಗಳ ಕಾಲ ಒಂದು ಗ್ಲಾಸ್ ದಾಳಿಂಬೆ ಹಣ್ಣಿನ ರಸ ಕುಡಿಯಿರಿ, ಮುಂದೆ ಏನಾಗುತ್ತದೆಂದು ನೀವೇ ನೋಡಿರಿ. ಎಡಿನ್ಬರ್ಗ್ನಲ್ಲಿರುವ ಕ್ವೀನ್ ಮಾರ್ಗರೆಟ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ, 15 ದಿನಗಳ ಕಾಲ ಪ್ರತಿದಿನ, ಗಂಡಸು ಅಥವಾ ಹೆಂಗಸರು ರಾತ್ರಿ