ಹಸಿವು ಅನ್ನೋದು ನೈಸರ್ಗಿಕ ಪ್ರಕ್ರಿಯೆ. ಸಕಲ ಜೀವರಾಶಿಗಳಿಗೂ ಹಸಿವು ಸಾಮಾನ್ಯ. ಆದರೆ ಹಸಿವಾಯಿತೆಂದು ಸಿಕ್ಕಿದ್ದೆಲ್ಲಾ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಕೆಲವು ಅಹಾರ ಪದಾರ್ಥಗಳನ್ನು ನಾವು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಬೇಕಾಗುತ್ತದೆ. ಅಂತಹ ಆಹಾರ ಪಟ್ಟಿಗಳೇ ಬೇರೆ. ಆದರೆ ಕೆಲವು ಆಹಾರ ಪದಾರ್ಥಗಳು ಹೇರಳವಾಗಿ ಪೋಷಕಾಂಶಗಳು, ವಿಟಾಮಿನ್ಗಳನ್ನು ಹೊಂದಿದ್ದು, ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಿದರೂ ಖಾಲಿ ಹೊಟ್ಟೆಯಲ್ಲಿ ಸೇವಿಸುವಂತಹದಲ್ಲ. ಸೇವಿಸಿದರೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎನ್ನುವುದು ಆರೋಗ್ಯ ತಜ್ಞರ ವಾದ. ಹಾಗಾದರೆ ಯಾವ್ಯಾವ