ನನಗೆ ಇಂಗ್ಲಿಷ್ ಕಲಿಸಿಕೊಡ್ತೀನಿ ಅಂತ ಪದೇ ಪದೇ ಕರೆಯುತ್ತಿದ್ದಳು. ನಾನೂ ಕೂಡ ಮೊದಲಿಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ಹೋದೆ. ಆದರೆ ಆ ಬಳಿಕ ಅವಳು ಕ್ಲೋಸ್ ಆದಳು. ಆಗ ನನ್ನ ಜತೆ ಸರಸ, ಸಂಭೋಗ ನಡೆಸತೊಡಗಿದಳು.