ಬೆಂಗಳೂರು: ನಿಮ್ಮ ವೈವಾಹಿಕ ಬದುಕು ಸುದೀರ್ಘ ಅವಧಿಯವರೆಗೆ ಅಡೆತಡೆಯಿಲ್ಲದೇ ಸಾಗುತ್ತದೆ ಎಂದು ತಿಳಿಯುವುದು ಹೇಗೆ ಗೊತ್ತಾ? ದಾಂಪತ್ಯ ಜೀವನ ಎಂದರೆ ಕಷ್ಟ-ಸುಖ ಗ್ಯಾರಂಟಿ. ಆದರೂ ಜತೆಯಾಗಿ ನೂರು ಕಾಲ ಸುಖವಾಗಿ ಬದುಕುವುದರ ಲಕ್ಷಣ ಇಲ್ಲಿದೆ ನೋಡಿ.ಜಗಳವಾಡಿದರೂ ಕೇರ್ ಮಾಡುವುದು ಗಂಡ-ಹೆಂಡತಿ ಎಂದರೆ ವೈಮನಸ್ಯಗಳು ಬಂದೇ ಬರುತ್ತವೆ. ಆದರೆ ಅದು ಎಲ್ಲೆ ಮೀರಿ ಹೋಗಬಾರದಷ್ಟೇ. ಎಷ್ಟೇ ಜಗಳವಾಡಿದರೂ ನೀವು ಒಬ್ಬರಿಗೊಬ್ಬರು ಕೇರ್ ಮಾಡ್ತೀರಿ ಎಂದರೆ ನಿಮ್ಮ ಸಂಬಂಧ ಗಟ್ಟಿಯಾಗಿರಲಿದೆ ಎಂದೇ ಅರ್ಥ.ಹಂಚಿಕೊಳ್ಳುವುದು