ಮಹಿಳೆ ಸೊಬಗಿನ ಖಣಿ. ಸುಂದರಿಯಾದ ಯುವತಿ ಮದುವೆಯಾದ ಮೇಲೆ ಸಂತಾನಕ್ಕಾಗಿ ಇನ್ನಿಲ್ಲದ ಕನಸು ಕಾಣುತ್ತಾಳೆ. ಆದರೆ ಅವಳಲ್ಲಿ ವೀರ್ಯದ ಬಗ್ಗೆ ತಪ್ಪು ಕಲ್ಪನೆ ಇದ್ದೇ ಇರುತ್ತದೆ.ಆರೋಗ್ಯಯುತ ವೀರ್ಯವೇ ಮನುಕುಲದ ಆರಂಭದ ಆಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುವಂಥದ್ದು. ಜನನ ಕ್ರಿಯೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿರುವ ವೀರ್ಯದ ಅವಲಂಬನೆಯೇ ಮೇಲೆ ಮಕ್ಕಳು ಜನಿಸುವ ಕಾರ್ಯ ನಡೆಯಬಲ್ಲದು.ಚಂದ್ರನ ಕಳೆಯು ಯಾವ ರೀತಿಯಲ್ಲಿ ಹೆಚ್ಚಾಗುತ್ತದೆಯೋ ಆ ರೀತಿಯಲ್ಲಿ ಸ್ತ್ರೀಯರಲ್ಲಿ ವೀರ್ಯ ಹೆಚ್ಚಾಗುತ್ತದೆ. ಹೀಗಂತ ನಮ್ಮ ಪೂರ್ವಜರು