ದೇಹದ ತೂಕ ಮತ್ತು ಮಧುಮೇಹ ನಿಯಂತ್ರಣದಲ್ಲಿ ಇಡಲು ಮೆಂತ್ಯೆ ಚಹಾ

Bangalore| Ramya kosira| Last Modified ಮಂಗಳವಾರ, 13 ಜುಲೈ 2021 (11:34 IST)
ಮತ್ತು ತೂಕ ಇಳಿಕೆಯ ಬಯಕೆ ಇರುವವರು ಮೆಂತ್ಯೆಯ ಚಹಾ ಸೇವಿಸಬಹುದು. ಅದು ಅದ್ಭುತ ರೀತಿಯಲ್ಲಿ ಪರಿಹಾರ ನೀಡುವುದು ಎಂದು ಹೇಳಲಾಗುತ್ತದೆ. ಮೆಂತ್ಯೆ ರುಚಿಯಲ್ಲಿ ಕಹಿಯಾದ ಗುಣಗಳಿಂದ ಕೂಡಿರುತ್ತದೆ. ಆದರೆ ಇದರ ವಿಶೇಷತೆ ಮಾತ್ರ ಅದ್ಭುತ ಗುಣಗಳಿಂದ ಕೂಡಿದೆ.


ಇದರಲ್ಲಿ ಇನ್ನಷ್ಟು ಓದಿ :