ಪ್ರಶ್ನೆ: ನಮ್ಮದು ಖಾಸಗಿ ಪ್ರಾಥಮಿಕ ಶಾಲೆಯಿದೆ. ಐವರು ಶಿಕ್ಷಕಿಯರಿದ್ದಾರೆ. ಆದರೆ ಅದರಲ್ಲಿ ಒಬ್ಬರು ಶಿಕ್ಷಕಿ ಮಕ್ಕಳಿಗೆ ಪಾಠ ಮಾಡಿದ ಬಳಿಕ ನೇರವಾಗಿ ಶಾಲೆ ಹೊರಗಡೆ ಹೋಗಿ ಪ್ರಿಯಕರನ ಜತೆ ಆ ಥರ ಹರಟೆ ಹೊಡೆಯುತ್ತಿದ್ದಾಳೆ.ಅವರ ಮನೆಯಲ್ಲಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿ ಆಕೆ ಕೂಡ ಎರಡ್ಮೂರು ಬಾರಿ ಇದೇ ವಿಷಯಕ್ಕೆ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದಿದೆ. ಮುಂದೇನು ಮಾಡುವುದು? ಪರಿಹಾರ ಇದ್ದರೆ ತಿಳಿಸಿ. ಉತ್ತರ: ಶಾಲೆಯ ಶಿಕ್ಷಕ, ಶಿಕ್ಷಕಿಯರ ಮಾತು ಹಾಗೂ