ಕೆಲವು ಅದೃಷ್ಟವಂತ ಮಹಿಳೆಯರಲ್ಲಿ ಇದು ಇರುತ್ತದೆ. ಮಹಿಳೆಯರ ದೇಹದಲ್ಲಿ ಜಿ ಸ್ಪಾಟ್ ಇದೆಯೋ ಇಲ್ಲವೋ ಎಂಬುದು ಹಲವು ಪಡ್ಡೆಗಳ ಅನುಮಾನವಾಗಿದೆ. ಈ ಕುರಿತು ಹಲವು ಕಿಲಾಡಿ ಯುವಕರು ತಮ್ಮದೇ ಶೈಲಿಯಲ್ಲಿ ಮಾತನಾಡುವುದು ಹೇಗೆ ಅಂತೀರಾ…?ಜಿಸ್ಪಾಟ್ ಎಲ್ಲಿ ಇರುತ್ತದೆ? ಮಹಿಳೆಯರ ದೇಹದಲ್ಲಿ.ಇಷ್ಟು ದಿನ ಎಲ್ಲಿತ್ತು? ಅಲ್ಲೇ ಇತ್ತು. ಆದರೆ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನವಿತ್ತು.ಯಾರಿಗೆ ಸಿಕ್ಕಿತು? ಅದನ್ನು ಹುಡುಕುತ್ತಿದ್ದ ವಿಜ್ಞಾನಿಗಳಿಗೆ.ಏನು ಪ್ರಯೋಜನ? ಇದನ್ನು ಹೊಂದಿರುವ ಮಹಿಳೆಯರು ಮಾತ್ರ ಅತ್ಯುನ್ನತ ಲೈಂಗಿಕ