ಪ್ರಶ್ನೆ: ಸರ್, ನಾನೊಂದು ಹುಡುಗಿಯನ್ನು ಪ್ರೀತಿ ಮಾಡುತ್ತಿರುವೆ. ಕಳೆದ ನಾಲ್ಕೈದು ವರ್ಷಗಳಿಂದ ನಾವಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಲವ್ ಮಾಡುತ್ತಿದ್ದೇವೆ. ನಾನು ನನ್ನ ಪ್ರೇಯಸಿ ಜತೆ ನಿರೋಧ ಬಳಸಿಯೇ ಲೈಂಗಿಕ ಕ್ರಿಯೆ ನಡೆಸಿರುವೆ.ಆದರೆ ಇದೀಗ ನನ್ನ ಹುಡುಗಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡುತ್ತಿದ್ದಾರೆ. ಹೀಗಾಗಿ ಬೇಗ ನನ್ನ ಗರ್ಭಿಣಿ ಮಾಡು ಅಂತಿದ್ದಾಳೆ. ನೀನು ಹಾಗೆ ಮಾಡಿದ್ರೆ ಮುಂದೆ ನನ್ನನ್ನು ನೀನಲ್ಲದೇ ಬೇರೆ ಯಾರೂ ಮದುವೆಯಾಗೋಕೆ ಸಾಧ್ಯವಿಲ್ಲ ಅಂತ ಹೇಳ್ತಿದ್ದಾಳೆ. ಮುಂದೇನು ಮಾಡೋದು?ಉತ್ತರ: