ಪ್ರಶ್ನೆ: ಸರ್, ಮದುವೆಗೆ ಹುಡುಗನನ್ನು ನಿಶ್ಚಯ ಮಾಡಿದ್ದಾರೆ. ನಮ್ ಸಂಬಂಧಿಕರಲ್ಲೇ ಹುಡುಗನನ್ನು ಮನೆಯವರು ಹುಡುಕಿದ್ದಾರೆ. ಆದರೆ ನನ್ ಸಮಸ್ಯೆ ಏನೆಂದರೆ ನಾನು 85 ಕೆಜಿ ತೂಕ ಇದ್ದೀನಿ. ನಾನು ಮದುವೆಯಾಗಬೇಕೆಂದಿರುವ ಹುಡುಗ 55 ಕೆಜಿ ಇದ್ದಾನೆ. ಆದರೆ ನಾನು ಮದುವೆಯಾದ ಮೇಲೆ ಅವನೊಂದಿಗೆ ಸುಖ ಜೀವನ ನಡೆಸಬಹುದೇ? ತಿಳಿಸಿ.ಉತ್ತರ: ನೀವು ಉತ್ತಮವಾದ ಪ್ರಶ್ನೆ ಕೇಳಿದ್ದೀರಿ. ಬಹುತೇಕ ದಪ್ಪ ಇರುವ ಹುಡುಗಿಯರು ಮತ್ತು ಹುಡುಗರಲ್ಲಿ ಇಂಥದ್ದೇ ಸಮಸ್ಯೆ ಕಾಡುತ್ತಿರುತ್ತದೆ. ಮದುವೆ ಸಮಯದಲ್ಲಿ ಮಾತ್ರ ಅದೂ