ನಾನು ಅವಳು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ. ಆದರೆ ಅವಳ ಜತೆ ಪೂರ್ಣ ಒಂದಾಗಬೇಕಾದರೆ ನಾನು ಬೇಗನೆ ಔಟ್ ಆಗುತ್ತಿರುವೆ. ಇದರಿಂದ ನನಗೆ ಚಿಂತೆಯಾಗಿದೆ.