ನಾನು ಮದುವೆಗೂ ಮೊದಲು ಒಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಆದರೆ ಮನೆ ಮಂದಿ ನನ್ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಶಿಕ್ಷಕನಾಗಿರೋ ನನ್ನ ಮಾವನೊಂದಿಗೆ ಮದುವೆಯಾಗಿದ್ದೇನೆ. ಮದುವೆಯಾಗಿ ಒಂದು ವರ್ಷ ಆಗಿದೆ. ಆದರೆ ಗಂಡನೊಂದಿಗೆ ಈಗಲೂ ಸೇರಿಲ್ಲ.