ಪ್ರಶ್ನೆ : ನನಗೆ 30 ವರ್ಷಗಳಾಗಿವೆ. ಮದುವೆಯಾಗಿ 3 ವರ್ಷಗಳು ಕಳೆದಿವೆ. ನನ್ನ ಪತಿ ವಿದೇಶದಲ್ಲಿದ್ದಾರೆ. ನಾವಿಬ್ಬರು ದೂರ ದೂರವಿರುವುದರಿಂದ ನನಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ನಾನು ನನ್ನ ಗಂಡನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನನ್ನ ಆಸೆ, ಲೈಂಗಿಕ ತೃಪ್ತಿ ಅದುಮಿಡಲು ಆಗುತ್ತಿಲ್ಲ. ಅವರು ನನ್ನ ಜತೆಗೆ ಇರಲು ಬರುತ್ತಿಲ್ಲ. ಮುಂದೇನು ಮಾಡಬೇಕೆಂದು ಪರಿಹಾರ ಸೂಚಿಸಿ.ಉತ್ತರ : ವಯೋಸಹಜ ಆಕರ್ಷಣೆ ಹಾಗೂ ಲೈಂಗಿಕ ಭಾವನೆ ನಿಮ್ಮಲ್ಲಿವೆ. ನೀವು ಗಂಡನೊಂದಿಗೆ ಈ