ನಾನು ಎಂ.ಎ ಅಂತಿಮ ವರ್ಷದಲ್ಲಿ ಓದುತ್ತಿರುವಾಗಲೇ ನನ್ನ ಪ್ರಿಯತಮನಿಂದ ಗರ್ಭಿಣಿಯಾಗಿದ್ದೆ. ಈ ವಿಷಯ ತಿಳಿದು ಮನೆಯವರು ತರಾತುರಿಯಲ್ಲಿ ಬೇರೆ ಹುಡುಗನೊಂದಿಗೆ ಮದುವೆಮಾಡಿದ್ರು. ನನ್ನ ಮೊದಲ ಮಗುವಿಗೆ ಪ್ರಿಯತಮ ಅಪ್ಪನಾಗಿದ್ದಾನೆ. ಆದರೆ ಎರಡನೇ ಮಗುವಿಗೆ ನನ್ನ ಗಂಡ ತಂದೆಯಾಗಿದ್ದಾನೆ.