ಎದುರು ಮನೆಯವಳ ಬೆಡ್ ರೂಮಿನಲ್ಲಿದ್ದಾಗ ಆಕೆ ಗಂಡ ಬಂದ

ಬೆಂಗಳೂರು, ಗುರುವಾರ, 15 ಆಗಸ್ಟ್ 2019 (15:18 IST)

ಪ್ರಶ್ನೆ: ನಮ್ಮ ಮನೆ ಎದುರಿನ ಮನೆಯಲ್ಲಿರುವ ಆಕೆ ನೋಡೋಕೆ ತುಂಬಾ ಸೂಪರ್ ಆಗಿದ್ದಾಳೆ. ವಯಸ್ಸು 35. ನನಗೂ ಈಗ ಅಷ್ಟೇ ವಯಸ್ಸು. ಆಕೆಯ ಗಂಡ ದುಡಿಯೋಕೆ ಅಂತ (ಗುಳೆ) ಪೂನಾ ಗೆ ಹೋಗಿ ಮೂರು ತಿಂಗಳಾಗಿತ್ತು. ಪ್ರತಿ ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಬೇರೆ ರಾಜ್ಯಕ್ಕೆ ಹೋಗುತ್ತಾನೆ. ಹೀಗಾಗಿ ಗಂಡ ಇಲ್ಲದ ಸಮಯದಲ್ಲಿ ನನ್ನನ್ನು ಕರೆದು ತನ್ನ ಕಾಮವಾಂಛೆ ತೀರಿಸಿಕೊಳ್ಳುತ್ತಿದ್ದಾಳೆ.


ನಮ್ಮಿಬ್ಬರ ಸಲುಗೆ ಪ್ರೀತಿ, ಬಿಟ್ಟಿರಲಾರದಷ್ಟು ಹೆಮ್ಮರವಾಗಿದೆ. ಒಂದು ದಿನ ನಾನು ಅವಳ ಮನೆಯ ಬೆಡ್ ರೂಮಿನಲ್ಲಿ ಅವಳೊಂದಿಗೆ ಅನುಭವಿಸೋವಾಗ ಅವಳ ಗಂಡ ಬಂದೇ ಬಿಟ್ಟ. ನಾವಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಲುಕಿಕೊಂಡಿದ್ದು, ಆತ ನನ್ನ ಹೆಂಡತಿಗೆ ವಿಷಯ ತಿಳಿಸಿದ್ದಾನೆ. ಮುಂದೆ ಮಾಡೋದೇನು?

ಉತ್ತರನೀವು ಮಾಡಬಾರದ ಕೆಲಸ ಮಾಡಿ ನಿಮ್ಮ ಪತ್ನಿಯನ್ನು ಹಾಗೂ ಎದುರು ಮನೆಯಾಕೆಯ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ. ಎದುರು ಮನೆಯಾಕೆಯ ಸಹವಾಸವನ್ನು ಕೂಡಲೇ ನಿಲ್ಲಿಸಿಬಿಡಿ.

ಅವಳ ಗಂಡ ಬಂದಾಗ ನಿಮ್ಮಿಬ್ಬರ ವಿಷಯ ಗೊತ್ತಾಗಿದೆ. ಇನ್ಮುಂದೆ ಭಾರೀ ಅನಾಹುತವೇ ಆಗಬಹುದು. ಆಕೆಯಿಂದಾಗಿ ನಿಮ್ಮ ದಾಂಪತ್ಯದಲ್ಲಿಯೂ ಬಿರುಕು ಕಾಣಿಸಿಕೊಳ್ಳಬಹುದು. ಎರಡು ಕುಟುಂಬಗಳ ನೆಮ್ಮದಿಗಾಗಿ ನೀವು ಅನೈತಿಕ ಸಂಬಂಧದಿಂದ ದೂರ ಇರುವುದೇ ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

35 ವರ್ಷದ ನಂತರವೂ ಗಂಡಸ್ತನ ಹೀಗಿರಲಿ

ಮದುವೆಯಾದ ಹೊಸತರಲ್ಲಿ ಹಾಸಿಗೆಯಲ್ಲಿ ತೋರುವ ಹುಮ್ಮಸ್ಸು ಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ ...

news

ಐಶ್ವರ್ಯಾಳಿಗೆ ಗಂಡನಿಂದ ಸಿಗದ ಆ ಸುಖ

ನಾನು ಮದುವೆಗೂ ಮೊದಲು ಒಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಆದರೆ ಮನೆ ಮಂದಿ ನನ್ ...

news

ಅವಳ ಜತೆ ಆ ಸುಖ ಪಡೋವಾಗ ಆಗಿದ್ದೇನು?

ವಳು ನಾನು ಒಂದೇ ಕಾಲೋನಿಯಲ್ಲಿದ್ದೇವೆ. ಪರಿಚಯವಾಗಿ ಕೆಲವೇ ದಿನಗಳಲ್ಲಿ ನನ್ನನ್ನು ಪ್ರೀತಿಸೋದಾಗಿ ಅವಳೇ ...

news

ನನ್ನ ಅತ್ತೆ ಮಾವನಿಗೆ ನನ್ನ ಕಂಡರಾಗಲ್ಲ! ಏನು ಮಾಡೋದು?

ಬೆಂಗಳೂರು: ಇದು ಹೆಚ್ಚಾಗಿ ಲವ್ ಮ್ಯಾರೇಜ್ ಆದ ಸಂದರ್ಭದಲ್ಲಿ ಎಲ್ಲಾ ಪುರುಷರಿಗೂ ಎದುರಾಗುವ ಸಮಸ್ಯೆ. ಕೇವಲ ...