ಪ್ರಶ್ನೆ : ನನ್ನ ಗಂಡ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಅನೇಕ ವಿದೇಶಿ ಯುವತಿಯರೊಂದಿಗೆ ಸ್ನೇಹ ಬೆಳೆಸಿದ್ದಾರೆ. ಅವರಿಗೆ ನನಗಿಂತ ವಿದೇಶಿ ಹುಡುಗಿಯರೇ ಹೆಚ್ಚು ಅಚ್ಚುಮೆಚ್ಚಂತೆ. ಅಲ್ಲದೇ ವಿದೇಶಿಯವರ ಪೋಲಿ ವಿಡಿಯೋಗಳನ್ನೇ ಹೆಚ್ಚಾಗಿ ನೋಡ್ತಾರೆ. ಏನ್ಮಾಡಬೇಕು? ಉತ್ತರ : ದೂರದ ಬೆಟ್ಟದ ನುಣ್ಣನೆ ಅನ್ನೋವಂತೆ ನಿಮ್ಮ ಗಂಡ ವಿದೇಶಿಯರ ಮೈಮಾಟಕ್ಕೆ, ಬಣ್ಣಕ್ಕೆ ಮಾರುಹೋಗಿದ್ದಾರೆ. ಅವರು ಒಂಥರಾ ಮಾನಸಿಕವಾಗಿ ಲೈಂಗಿಕ ವಿಷಯದಲ್ಲಿ ಬಳಲುತ್ತಿರಬಹುದು.ರತಿಕ್ರೀಡೆ ಆಡೋ ಸಮಯದಲ್ಲಿ ಅವರಿಗೆ ಯಾವ