ಹಸ್ತಮೈಥುನದಿಂದ ರಕ್ತಕೊರತೆ ಎದುರಾಗುತ್ತೆ. ಆರೋಗ್ಯ ಕೆಡುತ್ತೆ, ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ನಂಬಿಕೆಗಳು ಹುಸಿ ಎಂಬುದು ನಿಧಾನವಾಗಿಯಾದರೂ ಎಲ್ಲರಿಗೂ ಮನವರಿಕೆಯಾಗುತ್ತಿದೆ.