ಮನೆ ಮಂದಿ ನನ್ ಮೊದಲನೇ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಎರಡನೇಯವನ ಜೊತೆ ಸಂಬಂಧ ಬೆಳೆಸಿ ಪ್ರೀತಿಯಲ್ಲಿ ಬಿದ್ದಿರುವೆ. ಆದರೆ ಇದಕ್ಕೂ ಮನೆಯವರು ಕ್ಯಾತೆ ತೆಗೆಯುತ್ತಿದ್ದಾರೆ. ಮಾವನೊಂದಿಗೆ ಮದುವೆಯಾಗು ಅಂತಿದ್ದಾರೆ.