ಮಾನವ ಸಂತತಿಯ ಉಳಿವಿಗೆ ಲೈಂಗಿಕ ಕ್ರಿಯೆ ಅನಿವಾರ್ಯವಾಗಿ ಬೇಕೆ ಬೇಕು. ಆದರೆ ಹಾಗಂತ ಸದಾ ಲೈಂಗಿಕ ಕ್ರಿಯೆ ಮಾಡ್ತಾನೇ ಇದ್ರೆ ಇರೋ ಬರೋ ರೋಗಗಳೆಲ್ಲ ಮೈಯಲ್ಲಿ ಸೇರಿಕೊಳ್ಳುವುದು ಗ್ಯಾರಂಟಿ.ಮಡಿವಂತಿಕೆಯನ್ನು ಬದಿಗೆ ಇಟ್ಟು ಇಂದು ಪತಿ-ಪತ್ನಿಯರು ಲೈಂಗಿಕ ಕ್ರಿಯೆ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಬೇಕಿದೆ. ದಂಪತಿಯ ದೇಹ ಆರೋಗ್ಯಕ್ಕೆ ಲೈಂಗಿಕ ಕ್ರಿಯೆ ಎಷ್ಟು ಮುಖ್ಯವೋ ಅತೀ ಯಾದರೆ ಅಷ್ಟೇ ನಷ್ಟವನ್ನೂ ಉಂಟು ಮಾಡಬಲ್ಲದು. ಆಯಾಸ, ಮನಸ್ಸಿನ ಖಿನ್ನತೆ, ಮನಸ್ತಾಪ ದೂರವಾಗಲು ಹಾಗೂ